¡Sorpréndeme!

Tungabhadra Dam | ತುಂಗಭದ್ರಾ ಜಲಾಶಯದಲ್ಲಿ ಅಪಾಯ ಲೆಕ್ಕಿಸದೆ ಈಜಾಟ..!

2022-07-12 43 Dailymotion

Tungabhadra Dam | ತುಂಗಭದ್ರಾ ಜಲಾಶಯದಲ್ಲಿ ಅಪಾಯ ಲೆಕ್ಕಿಸದೆ ಈಜಾಟ..!

#publictv #tungabhadradam #hosapete

ನೀರಿಗೆ ಧುಮುಕಿ.. ಅಲೆಗಳ ಮಧ್ಯೆ ಈಜಾಟ..!
ನೀರಿಗೆ ಧುಮುಕಿ ತಲೆಗೆ ಗಾಯಮಾಡಿಕೊಂಡ ಓರ್ವ ಯುವಕ..
ಸಣ್ಣ ಸಣ್ಣ ಮಕ್ಕಳೊಂದಿಗೆ ದಡದಲ್ಲಿ ಕುಳಿತ ಪೋಷಕರು.
ಫೊಟೋಗೆ ಪೋಸ್ ಕೊಡ್ತಿರೋ ಪೋಷಕರು
ಟಿಬಿ ಜಲಾಯಶಯದ ಬಳಿ ಪೊಲೀಸರಿಲ್ಲದೆ ನಿರ್ಲಕ್ಷ್ಯ.

Watch Live Streaming On http://www.publictv.in/live